top of page

Upcoming Programs

1. ಸಂಸ್ಥೆಯ ಹೆಸರು :- ಕರುನಾಡ ವೀರಪುಲಿಕೇಶಿ ಸೇವಾ ಸಂಸ್ಥೆ,

2. ಸಂಸ್ಥೆಯ ವಿಳಾಸ :- ಟ್ರಸ್ಟ್  ಅಡ್ರೆಸ್ಸ್,   ದಾಸರಹಳ್ಳಿ   ಬೆಂಗಳೂರು.

3. ಸಂಸ್ಥೆಯ ಕಾರ್ಯವ್ಯಾಪ್ತಿ :- ಕರ್ನಾಟಕ ರಾಜ್ಯಾದ್ಯಾಂತ ತನ್ನ ವ್ಯಾಪ್ತಿಯನ್ನು ಹೊಂದಿರುತ್ತದೆ.

1. ಸಂಸ್ಥೆಯ ವತಿಯಿಂದ ಪ್ರಾದೇಶಿಕ ಹಬ್ಬ, ರಾಷ್ಟ್ರೀಯ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

2. ಸಂಸ್ಥೆಯ ವತಿಯಿಂದ ನರ್ಸರಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಿರಿಯ ಮತ್ತು ಹಿರಿಯ ಕಾಲೇಜುಗಳನ್ನು ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ವೃತ್ತಿ ಮೂಲ ತರಬೇತಿ ಕಾಲೇಜುಗಳನ್ನು ಇನ್ನಿತರ ಎಲ್ಲ ತರದ ಕಾಲೇಜುಗಳು, ಹಾಗೂ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವುದು.

3. ಸಂಸ್ಥೆಯ ವತಿಯಿಂದ ನಗರ/ಗ್ರಾಮ ನೈರ್ಮಲ್ಯ ಹಾಗೂ ಸ್ವಚ್ಛತಾ ಕಾಠ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಮತ್ತು ಪರಿಸರ ನೈರ್ಮಲ್ಯ, ಜಲ ಶುದ್ದೀಕರಣ, ಇತ್ಯದಿಗಳ ಕುರಿತು ತಿಳುವಳಿಕೆಯನ್ನು ನೀಡುವುದು.

4. ಸಂಸ್ಥೆಯ ವತಿಯಿಂದ ಎಲ್ಲಾ ತರಹದ ಕ್ರೀಡೆಗಳ ಅಭಿವೃದ್ಧಿಗೆ ಶ್ರಮಿಸುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು. ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು. ಮತ್ತು ನಿರ್ವಹಿಸುವುದು.

5. ಕರಕುಶಲ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಮತ್ತು ಗೃಹಕೈಗಾರಿಕೆಗಳ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು. ವೃತ್ತಿಪರ ಶಿಕ್ಷಣ ಶಾಲೆಗಳು ಹಾಗೂ ವೃತ್ತಿ ತರಬೇತಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಶಿಕ್ಷಣ ಹಾಗೂ ತರಬೇತಿ ನೀಡುವುದು.

6. ಸಂಸ್ಥೆಯ ವತಿಯಿಂದ ರೆಡಿಮೇಡ ಗಾರ್ಮೆಂಟ್ಸ್, ಮೇಣದ ಬತ್ತಿ ತಯಾರಿಕೆ, ಸೌದರ್ಯ ವರ್ದಕ ತರಬೇತಿ, ಆಗರಬತ್ತಿ ತಯಾರಿಕೆ, ಹೊಲಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ತರಬೇತಿ ನೀಡುವುದು.

7. ಅನಾಥರು, ಅಂಗವಿಕಲರಿಗೆ, ಅಂಧ ಮಕ್ಕಳಿಗೆ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ವಸತಿಯುತ ಶಾಲೆಗಳನ್ನು ಸ್ಥಾಪಿಸುವದು, ವೃದ್ಧಾಶ್ರಮ ಮತ್ತು ವಿಧವಾಶ್ರಮಗಳನ್ನು ಸ್ಥಾಪಿಸುವುದು asara ಅವುಗಳನ್ನು ನಿರ್ವಹಿಸುವುದು. ಹಾಗೂ ಮಹಿಳೆಯರು, ಸಮಗ್ರ ಮಕ್ಕಳ ಪಾಲನೆ ಪೋಷಣೆ ಹಾಗೂ ಪುನರ್ವಸತಿ ಕಲ್ಪಿಸುವುದು.

8. ಪಶುಸಂಗೋಪನೆ ಮತ್ತು ಪಶು ಆರೋಗ್ಯಸಂಬಂಧಿ ಕಾರ್ಯಕ್ರಮಗಳನ್ನು ನಡೆಸುವುದು.

9. ಸಂಸ್ಥೆಯ ವತಿಯಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಕ ಯಂತ್ರಗಳ ಆಧುನಿಕತೆ, ಬೆಳವಣಿಗೆ ಮತ್ತು ಉಪಯೋಗಗಳ ಬಗ್ಗೆ ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ತರಬೇತಿ ನೀಡಲು ಸೆಮಿನಾರ್. (ಚರ್ಚಾಗೋಷ್ಠಿ) ಗೃಹ ಪಾಠ ಕಾರ್ಯಕ್ರಮಗಳನ್ನು, ಅಧ್ಯಯನ ಶಿಬಿರ ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತರೆಯುವುದು.

10. ಸಾರ್ವಜನಿಕ ಉಪಯೋಗಕ್ಕಾಗಿ ಕಲ್ಯಾಣ ಮಂಟಪ, ಸಮುದಾಯ ಭವನ, ಸಭಾಭವನಗಳನ್ನು ಸ್ಥಾಪಿಸುವುದು ಮತ್ತು ಅವುಗಳ ನಿರ್ವಹಣೆ ನೋಡಿಕೊಳ್ಳುವುದು.

11. ಸಂಸ್ಥೆಯ ವತಿಯಿಂದ ಕಾನೂನುಗಳ ತಿಳುವಳಿಕೆ ಮೂಡಿಸುವ ಶಿಬಿರಗಳು ಹಾಗೂ ಕಾನೂನು ಸೇವಾ ಶಿಬಿರಗಳನ್ನು ಏರ್ಪಡಿಸುವುದು.

12. ಸಂಸ್ಥೆಯ ವತಿಯಿಂದ ಪುಸ್ತಕಗಳನ್ನು ಪತ್ರಿಕೆಗಳನ್ನು ಮುದ್ರಣ ಮಾಡಿಸುವುದು, ಪ್ರಕಟಿಸುವುದು, ಹಾಗೂ ಶಿಕ್ಷಣ, ಆರೋಗ್ಯಕ್ಕೆ ಸಂಬಂದಪಟ್ಟ ವಿಷಯಗಳ ಬಗ್ಗೆ ಬಿತ್ತಿಪತ್ರಗಳನ್ನು ಪತ್ರಿಕೆಗಳನ್ನು ಮುದ್ರಿಸಿ ಪ್ರಕಟಿಸುವುದು.

13. ಸಮಗ್ರ ನಗರ/ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವುದು ಮತ್ತು ನೈಸರ್ಗಿಕ ಸಂಪತನ್ನು ಸಂರಕ್ಷಿಸುವುದು.

steptodown.com625393-removebg-preview.png
steptodown.com604264-removebg-preview.png

14. ಸಂಸ್ಥೆಯ ವತಿಯಿಂದ ಕೃಷಿ, ತೋಟಗಾರಿಕೆ ಮತ್ತು ಅರಣಿಕರಣ ಯೋಜನೆಗಳನ್ನು ಕಲ್ಪಸಿಕೊಡುವುದು.

15. ಸಂಸ್ಥೆಯ ವತಿಯಂದ ನಾಗರೀಕರಿಗೆ ಅವಶ್ಯವಾದ ನಾಗರಿಕ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುವುದು.

16. ಸಂಸ್ಥೆಯ ವತಿಯಿಂದ ಎಲ್ಲ ತರಹದ ಆರೋಗ್ಯ ಕೇಂದ್ರಗಳನ್ನು ತೆರೆಯುವುದು. ಮತ್ತು ಆರೋಗ್ಯ ತಪಾಷಣೆ, ನೇತ್ರ ಚಿಕಿತ್ಸೆ, ಕ್ಷಯ ರೋಗ ತಪಾಸಣೆ, ಮಕ್ಕಳ ಆರೋಗ್ಯ, ಮುಂತಾದ ಶಿಬಿರಗಳನ್ನು ಏರ್ಪಡಿಸುವುದು.

17. ಸಂಸ್ಥೆಯ ವತಿಯಿಂದ ಸರಕಾರದ ಮತ್ತು ಸರಕಾರೇತರ ಸೌಲಭ್ಯಗಳನ್ನು ಪಡೆದು ಸಾರ್ವಜನಿಕರಿಗೆ ಸಮರ್ಪಕವಾಗಿ ವಿತರಿಸುವುದು.

18. ಸಂಸ್ಥೆಯ ವತಿಯಿಂದ ಬಾಲ್ಯ ವಿವಾಹ ನಿಷೇದ, ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವುದು. ಮತ್ತು ಸಾಮೂಹಿಕ ವಿವಾಹಗಳನ್ನು ಮಾಡುವುದು.

19. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು. ಮತ್ತು ವಾಹನ ತರಬೇತಿಯನ್ನು ನೀಡುವುದು. బాలనా

20. ಸಂಸ್ಥೆಯ ಆರ್ಥಿಕ ಸಂಪತ್ತಿನ ಮೂಲಗಳು:- ಸಂಸ್ಥೆಯ ಈ ಮೇಲೆ ಹೇಳಿದ ತನ್ನ ಉದ್ದೇಶಗಳ ಸಾಧನೆಗಾಗಿ ಬೇಕಾದ ಆರ್ಥಿಕ ಸಂಪತ್ತನ್ನು ಸಂಗ್ರಹಿಸಬಹುದು ಮತ್ತು ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಹೊಂದಬಹುದು.

 

1. ಸದಸ್ಯರಿಂದ ವಂತಿಗೆ ಅಥವಾ ಚಂದಾ ಹಣ.

2. ಸಾರ್ವಜನಿಕರಿಂದ ಹಾಗೂ ಇತರ ಸಂಘ- ಸಂಸ್ಥೆಗಳಿಂದ ಪಡೆದ ದಾನ, ದೇಣಿಗೆ ಮತ್ತು ಅನುದಾನ.

3. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸ್ವಾಯತ್ತ ಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳಿಂದ ಸಾಲ, ಕಾಣಿಕೆ, ಸಹಾಯಧನ ಮತ್ತು ಅನುದಾನ ರೂಪದಲ್ಲಿ ಪಡೆಯುವುದು.

4. ಅಧಿಕಾರ :- ನಮ್ಮ ಸಂಸ್ಥೆಯ ನೋಂದಣಿ ಸಲುವಾಗಿ ಜಿಲ್ಲಾ ಸಂಘ-ಸಂಸ್ಥೆಗಳ ನೋಂದಣಾಧಿಕಾರಿಗಳು, ಹಾವೇರಿ ಇವರೊಂದಿಗೆ ವ್ಯವಹರಿಸಲು ನಮ್ಮ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಇವರಿಗೆ ಸರ್ವಸದಸ್ಯರ ಸಭೆಯು ಅನುಮತಿ ನೀಡಿರುತ್ತದೆಂದು ಈ ಮೂಲಕ ದೃಢೀಕರಿಸುತ್ತೇವೆ.

5. ಹೂಡಿಕೆಯ ನಿಯಮ :- ಸಂಸ್ಥೆಯ ಹಣವನ್ನು ಆದಾಯ ತೆರಿಗೆ 1961 ಕಾಯ್ದೆಯ ಅನ್ವಯ 13(1) (ಡಿ) 11 (5) ಈ ಪ್ರಕಾರ ಕಾಲ ಕಾಲಕ್ಕೆ ಅನುಗುಣವಾಗಿ ಹೂಡಿಕೆ ಮಾಡಲಾಗುವುದು.

6. ತಿದ್ದುಪಡೆ ನಿಯಮ :- ಸಂಸ್ಥೆಯ ಒಳ/ಹೊರ/ ಅಧಿನಿಯಮಗಳನ್ನು ಯಾವುದೇ ಕಾರಣಕ್ಕೂ 2(15) 11,12,13,80ಜಿ ಆದಾಯ ತೆರಿಗೆಯ ನಿಯಮಗಳಿಗೆ ಅನುಗುಣವಾಗಿ ಮಾಡುತ್ತದೆ. ಮತ್ತು ಯಾವುದೇ ಬದಲಾವಣೆಯನ್ನು ಆದಾಯ ತೆರಿಗೆ ಆಯುಕ್ತರ ಪರವಾನಿಗೆ ಪಡೆದುಕೊಂಡೇ ಮಾಡುವುದು.

7. ವಿಸರ್ಜನೆಯ ನಿಯಮ :- ಸಂಸ್ಥೆಯ ವಿಸರ್ಜನೆಯ ಕಾಲಕ್ಕೆ ಇದ್ದಂತಹ ಸ್ಥಿರ/ಚರ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಸದಸ್ಯರಿಗೆ / ಕಾರ್ಯನಿರ್ವಹಣಾ ಸದಸ್ಯರಿಗಾಗಲಿ ಯಾವುದೇ ಸಂಘಕ್ಕಾಗಲಿ ಹಂಚುವದಿಲ್ಲಾ ಮತ್ತು ಇದನ್ನು ಆದಾಯ ತೆರಿಗೆಯ ಕಾಯ್ದೆ ಅನ್ವಯ 12 ಎ ಎ ಮತ್ತು 80ಜಿ ಹೊಂದಿದ ಸಂಘಕ್ಕೆ ನಿರ್ವಹಣೆ ಮಾಡಲಾಗುವುದು.

8. ಲಾಭಾಂಶ :- ಸಂಸ್ಥೆಯ ಆದಾಯವನ್ನು ಸಂಸ್ಥೆಯ ಬೆಳವಣೆಗೆಗೆ ಮಾತ್ರ ಸೀಮಿತವಿಡುವುದು (ಸದಸ್ಯರಿಗೆಹಂಚುವದಿಲ್ಲ)

9. ಧಾರ್ಮಿಕ ಚಟುವಟಿಕೆಗಳು :- ಯಾವುದೇ ಧರ್ಮಕ್ಕೆ / ಜಾತಿಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಮಾತ್ರ ಸೀಮಿತವಿರದೆ ಸರ್ವಧರ್ಮ/ ಜಾತಿ ಅನುಕೂಲವಾಗುವಂತೆ ಆದಾಯ ತೆರಿಗೆ 1961 30ಜೆ ಅನುಗುಣವಾಗಿ ನಿರ್ವಹಿಸುವುದು.

1.Job Opportunities Hub

Bridging the Gap Between Talent and Opportunities

We are building a dedicated series focusing on employment opportunities. Stay tuned for:

  • Job Listings: Government and private sector openings.

  • Career Tips: Expert advice on resume writing, interviews, and skill enhancement.

  • Spotlight on Local Talent: Real success stories to inspire and guide.

image.png
image.png

2.Career Resources for Students

Your Future, Our Commitment!

Launching workshops and digital content tailored to students and young professionals, including:

  • Scholarships and entrance exam guidance.

  • Skill-building resources in partnership with industry leaders.

  • Mentorship programs with experienced professionals.

3.Community Upliftment Campaigns

Transforming Ideas into Action

We’ll highlight community-driven programs focusing on:

  • Sustainable development.

  • Health and education outreach.

  • Promoting local businesses and artisans.

image.png
image.png

4.Public Pulse Series

Your Voice, Our Mission

A new segment where we gather and showcase public opinions on critical issues to shape solutions collaboratively. Join us in making your voice heard!

ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page